Shanthinikethana School of Art

Shanthinikethana School of Art Fine Art College @ Chikmagalur I would like to introduce myself as the Principal, SHANTINIKETHAN SCHOOL OF ART,
the only ART SCHOOL of Chickmagalur district.

I myself is a Mysore University art graduate
looking after this school from past 21 years. Intention was to serve the society through
art and art teaching, I was dreaming of giving a world class state of the art education
in ART with good infrastructure and coaching for our students, due to practical problems
and bureucratic delays I could not able to do that, eventhough I have a good team of staff
with me, it looks we are desperated now.

02/07/2025

Celebrating my 12th year on Facebook. Thank you for your continuing support. I could never have made it without you. 🙏🤗🎉

78 ನೇ ಸ್ವಾತಂತ್ರೋತ್ಸವದ ಅಂಗವಾಗಿಕಛ್ ಲಿಪಾನ್ ಕಲೆ, ತೆಲಂಗಾಣದ ಚರಿಯಾಲ್ ಚಿತ್ರ ಕಲಾ ಪ್ರದರ್ಶನದ ಉದ್ಘಾಟನೆ78 ನೇ ಸ್ವಾತಂತ್ರೋತ್ಸವದ ಅಂಗವಾಗಿ ...
15/08/2024

78 ನೇ ಸ್ವಾತಂತ್ರೋತ್ಸವದ ಅಂಗವಾಗಿ
ಕಛ್ ಲಿಪಾನ್ ಕಲೆ, ತೆಲಂಗಾಣದ ಚರಿಯಾಲ್ ಚಿತ್ರ ಕಲಾ ಪ್ರದರ್ಶನದ ಉದ್ಘಾಟನೆ

78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯವು ಚಿಕ್ಕಮಗಳೂರಿನಲ್ಲಿ ಚಿತ್ರಕಲಾ ವಿದ್ಯಾರ್ಥಿಗಳಿಗೆ ಹಿರಿಯ ಉಪನ್ಯಾಸಕರು ಹಾಗೂ ಕಲಾವಿದೆಯಾದ ಶ್ರೀಮತಿ ಶಿಲ್ಪ ಆಚಾರ್ಯ ಅವರ ಮಾರ್ಗದರ್ಶನದಲ್ಲಿ 2024 ಜುಲೈ 23ರಿಂದ 30 ರವರೆಗೆ ದೇಶದ ಪ್ರಮುಖ ಎರಡು ಕಲಾಪ್ರಕಾರಗಳಾದ ಗುಜರಾತ್‌ನ ಕಛ್ ಪ್ರದೇಶದ ಲಿಪಾನ್ ಕಲೆ, ತೆಲಂಗಾಣದ ಚರಿಯಾಲ್ ಚಿತ್ರಕಲಾ ಶೈಲಿಯನ್ನು ಕಲಾವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಲಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಲಾ ಶಿಬಿರದಲ್ಲಿ ಸುಮಾರು 25 ಕಲಾ ವಿದ್ಯಾರ್ಥಿಗಳು ಬಾಗವಹಿಸಿ ರಚಿಸಿದ ಸುಮಾರು 50 ಕಲಾಕೃತಿಗಳ ಪ್ರದರ್ಶನ ಆಗಸ್ಟ್ 15 ರಂದು ಬೆಳಿಗ್ಗೆ 10 ಗಂಟೆಗೆ ಸನ್ಮಾನ್ಯ ಕೆ.ಜೆ.ಜಾರ್ಜ್, ಮಾನ್ಯ ಇಂಧನ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು ಜಿಲ್ಲೆ ಇವರು ಉದ್ಘಾಟಿಸಲಿದ್ದು, ಈ ಸಂಭ್ರಮದಲ್ಲಿ ನಮ್ಮೋಂದಿಗೆ ಶಾಸಕರಾದ ಶ್ರೀ ಹೆಚ್,ಡಿ ತಮ್ಮಯ್ಯ, ಶಾಸಕರಾದ ಶ್ರೀ ಎಸ್.ಎಲ್ ಭೋಜೇಗೌಡ, ವಿರೋದ ಪಕ್ಷದ ನಾಯಕರಾದ ಡಾ|| ಸಿ.ಟಿ.ರವಿಯವರು, ಜಿಲ್ಲಾಧಿಕಾರಿಗಳಾದ ಶ್ರೀಮತಿ ಮೀನಾ ನಾಗರಾಜು ಸಿ.ಎನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಮತಿ ಕೀರ್ತನಾ, ಪೋಲಿಸ್ ಅಧೀಕ್ಷಕರಾದ ಡಾ|| ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿಗಳಾದ ಶ್ರೀ ನಾರಾಯಣರೆಡ್ಡಿ ಕನಕರೆಡ್ಡಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಸಿ ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಪ್ರದಾನ ಕಾರ್ಯದರ್ಶಿಗಳಾದ ಎಂ.ಸಿ.ಪ್ರಕಾಶ್, ಪ್ರಾಚಾರ್ಯರಾದ ವಿಶ್ವಕರ್ಮ ಆಚಾರ್ಯ ಇವರುಗಳ ಉಪಸ್ಥಿತಿಯಲ್ಲಿ ಕಲಾಸಕ್ತರ ಮುಂದೆ ಅನಾವರಣವಾಯಿತು.
ಈ ಕಲಾ ಪ್ರದರ್ಶನ ಆಗಸ್ಟ್ 15 ರಿಂದ 25 ರವರೆಗೆ ಕಲಾಸಕ್ತರ ವೀಕ್ಷಣೆಗೆ ತೆರೆದಿಡಲಾಗಿದೆ

Address

Bharat Scouts And Guides Building, District Field Road, Vijaya Nagar, Chikmagalur
Chickmagalur
577101

Opening Hours

Monday 10:30am - 6:30pm
Tuesday 10:30am - 6:30pm
Wednesday 10:30am - 6:30pm
Thursday 10:30am - 6:30pm
Friday 10:30am - 6:30pm
Saturday 10:30am - 6:30pm

Website

Alerts

Be the first to know and let us send you an email when Shanthinikethana School of Art posts news and promotions. Your email address will not be used for any other purpose, and you can unsubscribe at any time.

Contact The Museum

Send a message to Shanthinikethana School of Art:

Share